Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಾಗಿದೆ.
22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹6,935/- ರೂಪಾಯಿ ಆಗಿದೆ. 10 ಗ್ರಾಂ ಗೆ ₹69,350/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹70,450/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹1,100/- ರೂಪಾಯಿಯಷ್ಟು ಇಳಿಕೆ ಕಂಡಿದೆ.
24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯು, ಪ್ರತೀ 1 ಗ್ರಾಂ ಗೆ ₹7,565/- ರೂಪಾಯಿ ಆಗಿದೆ. 10 ಗ್ರಾಂ ಗೆ ₹75,650/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹76,850/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹1,200/- ರೂಪಾಯಿಯಷ್ಟು ಇಳಿಕೆ ಕಂಡಿದೆ.
SBI Bank Updates : ನಮಸ್ಕಾರ ಸ್ನೇಹಿತರೇ, ನಿಶ್ಚಿತ ಠೇವಣಿ ಯೋಜನೆಗಳ ಬಗ್ಗೆ ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡಬಯಸುವ ಎಲ್ಲರಿಗೂ ಐಡಿಯಾ ಇದ್ದೇ ಇರುತ್ತದೆ. ಅಂಚೆ ಕಚೇರಿಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಸಹಕಾರಿ ಬ್ಯಾಂಕ್ ಗಳಲ್ಲಿ ಹೀಗೆ ಸರ್ಕಾರಿ ಹಾಗೂ ಸರ್ಕಾರೇತರವಾದ ಹಣಕಾಸು ಸಂಸ್ಥೆಗಳಲ್ಲಿ ಜನರು ಹೂಡಿಕೆಯ ಉದ್ದೇಶದಿಂದ ಮತ್ತು ಲಾಭದ ಉದ್ದೇಶದಿಂದ ತಮ್ಮ ಹಣವನ್ನು ಠೇವಣಿ ಇಡುತ್ತಾರೆ.
ಈ ಠೇವಣಿಗಳಿಗೆ ಆ ಹಣಕಾಸು ಸಂಸ್ಥೆಯಲ್ಲಿ ನಿರ್ಧರಿತವಾಗಿರುವ ಬಡ್ಡಿ ಕೂಡ ಅನ್ವಯವಾಗುತ್ತದೆ. ಅದರ ಲಾಭವನ್ನು ಗ್ರಾಹಕರು ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಇಲ್ಲವೇ ವರ್ಷಕ್ಕೊಮ್ಮೆ ತಮ್ಮ ಉಳಿತಾಯ ಖಾತೆಗಳಿಗೆ ಪಡೆಯಬಹುದು.
ಅನೇಕರ ಮೆಚ್ಚುಗೆಯ ಯೋಜನೆ ಇದಾಗಿದ್ದು ದೂರದ ಸ್ಥಳಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುವವರ ಪೋಷಕರು ಪ್ರತಿ ತಿಂಗಳ ಮಕ್ಕಳ ಖರ್ಚಿಗಾಗಿ ಅವರ ಹೆಸರಿನಲ್ಲಿ FD ಇಡಬಹುದು ಅಥವಾ ನಿವೃತ್ತಿಯಾದವರು ತಮ್ಮ ಪ್ರತಿ ತಿಂಗಳ ಖರ್ಚು ವೆಚ್ಚಕ್ಕಾಗಿ FD ಯೋಜನೆಗಳನ್ನು ಆರಿಸುವುದು ಸೂಕ್ತ ಎನ್ನುವುದು ಹಣಕಾಸು ತಜ್ಞರ ಅಭಿಪ್ರಾಯ.
ಈ ರೀತಿ ಹಣವನ್ನು ನಿಶ್ಚಿತ ಠೇವಣಿ ಯೋಜನೆಯಲ್ಲಿ ಇಡುವಾಗಲು ಕೂಡ ನಾವು ಹಲವಾರು ವಿಷಯಗಳನ್ನು ಲೆಕ್ಕಾಚಾರ ಹಾಕುತ್ತೇವೆ. ಯಾವ ಬ್ಯಾಂಕ್ ಗಳು ನಮಗೆ ಎಷ್ಟು ಬಡ್ಡಿ ನೀಡುತ್ತಿವೆ ಮತ್ತು ಯಾವ ಸ್ಕೀಮ್ ನಿಂದ ನಮಗೆ ಹೆಚ್ಚು ಲಾಭ ಆಗುತ್ತಿದೆ ಎನ್ನುವ ಯೋಚನೆ ಖಂಡಿತಾ ಬರುತ್ತದೆ.
ನೀವೇನಾದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಕಳೆದ ಫೆಬ್ರವರಿ 2023 ರಂದು SBI ಪರಿಚಯಿಸಿದ ಅಮೃತ್ ಕಳಶ್ ಯೋಜನೆ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಈ ಯೋಜನೆಯಲ್ಲಿ 400 ದಿನಗಳ ನಿಶ್ಚಿತ ಠೇವಣಿಗೆ ಸಾಮಾನ್ಯ ಗ್ರಾಹಕನು 7.1% ಮತ್ತು ಹಿರಿಯ ನಾಗರಿಕರು 7.6% ದರದಲ್ಲಿ ಬಡ್ಡಿ ಪಡೆಯುತ್ತಿದ್ದಾರೆ.
ಇದುವರೆಗೆ ಇರುವ ಸ್ಕೀಮ್ ಗಳಲ್ಲಿ ಅತಿ ಹೆಚ್ಚಿನ ಬಡ್ಡಿದರ ನೀಡುವ ಯೋಜನೆಯೆಂದೇ ಅಮೃತ್ ಕಳಶ್ ಯೋಜನೆ ಖ್ಯಾತಿಯಾಗಿತ್ತು. ಅಮೃತ್ಎರಡು ಕೋಟಿ ರೂಗಿಂತ ಕಡಿಮೆ ಮೊತ್ತದ ಹಣವನ್ನು ಠೇವಣಿ ಇಡಬಹುದು ಈ ಯೋಜನೆಯಡಿ FD ಇಡಲು SBzi ಆಗಸ್ಟ್ 15 ರವರೆಗೆ ಅವಕಾಶ ನೀಡಿತ್ತು.
ದರೆ ಯೋಜನೆಗೆ ಕಂಡು ಬಂದ ಪ್ರತಿಕ್ರಿಯೆ ಹಾಗೂ ಹಲವಾರು ಗ್ರಾಹಕರ ಕೋರಿಕೆ ಮೇರೆಗೆ ಮತ್ತೆ ನಾಲ್ಕು ತಿಂಗಳ ಅವಧಿಗೆ ಅಂದರೆ ಡಿಸೆಂಬರ್ ಅಂತ್ಯದವರೆಗೆ ಅಮೃತ್ ಕಳಶ್ ಯೋಜನೆಗೆ ಹಣ ಹೂಡಿಕೆ ಮಾಡುವವರಿಗೆ ಅವಕಾಶ ಮಾಡಿಕೊಡಲಾಗಿದೆ. ನೀವೇನಾದರೂ ಡಿಸೆಂಬರ್ ಒಳಗೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭವನ್ನು ಪಡೆಯಲಿದ್ದೀರಿ.
ಇದಷ್ಟೇ ಅಲ್ಲದೆ ಈ ಯೋಜನೆಯಡಿ ಇನ್ನಷ್ಟು ಅನುಕೂಲತೆಗಳು ಕೂಡ ಸಿಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ 400 ದಿನಗಳ ವಿಶೇಷ FD ಸ್ಕೀಮ್ ಭಾರತೀಯರಿಗೆ ಮಾತ್ರವಲ್ಲ NRI ಗ್ರಾಹಕರಿಗೂ ಲಭ್ಯ ಇದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ರೂಪದ ಲಾಭದ ಹಣವು ಉಳಿತಾಯ ಖಾತೆಗೆ ಬರುವ ಆಪ್ಷನ್ ಸೆಲೆಕ್ಟ್ ಮಾಡಬಹುದು.
ಅಥವಾ ಯೋಜನೆ ಮೆಚುರಿಟಿ ಅವಧಿ ಅಂದರೆ 400 ದಿನಗಳು ಪೂರ್ತಿ ಆದಮೇಲೆ ಒಟ್ಟಿಗೆ ಹಣ ಪಡೆಯುವ ಆಪ್ಷನ್ ಕೂಡ ಆಯ್ಕೆ ಮಾಡಬಹುದು. ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್ನಲ್ಲಿ ಬರುವ ಬಡ್ಡಿ ಹಣಕ್ಕೆ TDS ಕಡಿತ ಮಾಡಲಾಗುತ್ತದೆ. IT returns ಫೈಲ್ ಮಾಡುವಾಗ ಇದನ್ನು ರೀಫಂಡ್ ಪಡೆಯುವ ಅವಕಾಶವೂ ಇರುತ್ತದೆ. ಅಮೃತ್ ಕಳಶ್ ಸ್ಕೀಮ್ನಲ್ಲಿ ಇಡಲಾಗುವ FD ಇಡುವ ಗ್ರಾಹಕರು ಕಡಿಮೆ ಬಡ್ಡಿದರದಲ್ಲಿ ಸಾಲ ಕೂಡ ಪಡೆಯಬಹುದು.
Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.
ಇವತ್ತಿನ ಚಿನ್ನದ ದರವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹7,116/- ರೂಪಾಯಿ ಆಗಿದೆ. 10 ಗ್ರಾಂ ಗೆ ₹71,160/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹71,050/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹110/- ರೂಪಾಯಿಯಷ್ಟು ಇಳಿಕೆ ಕಂಡಿದೆ.
24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯು, ಪ್ರತೀ 1 ಗ್ರಾಂ ಗೆ ₹7,763/- ರೂಪಾಯಿ ಆಗಿದೆ. 10 ಗ್ರಾಂ ಗೆ ₹77,630/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹77,530/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹100/- ರೂಪಾಯಿಯಷ್ಟು ಇಳಿಕೆ ಕಂಡಿದೆ.
Tractor Subsidy Scheme : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರಕಾರ ರೈತರಿಗಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಪಿಎಂ ಕಿಸಾನ್ ಯೋಜನೆಯನ್ನು ತಂದಿದೆ. ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯು, ಭಾರತೀಯ ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಸಾಲವನ್ನು ನೀಡುತ್ತದೆ. ಈ ಯೋಜನೆಯು ರೈತರ ಕೃಷಿಗೆ ಅವಶ್ಯವಿರುವ ಟ್ರ್ಯಾಕ್ಟರ್‌ಗಳನ್ನು ಬಳಸಲು ಧನ ಸಹಾಯ ಮಾಡಿಕೊಡುತ್ತದೆ. ಈ ಯೋಜನೆಯಿಂದ ರೈತರ ಜೀವನವನ್ನು ಸುಧಾರಿಸುತ್ತದೆ. ಟ್ರಾಕ್ಟರ್ ಅನ್ನು ಸರಿಯಾಗಿ ಬಳಸುವುದರಿಂದ ಉತ್ಪನ್ನದ ಗುಣಮಟ್ಟ, ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಈ ಯೋಜನೆಯು ಸಹಾಯ ಮಾಡುತ್ತದೆ.
ಪಿಎಂ ಕಿಸಾನ್ ಟ್ರಾಕ್ಟರ್ ಯೋಜನಯಡಿ ಟ್ರಾಕ್ಟರ್ ಖರೀದಿಸಲು ಇಚ್ಚಿಸುವ ರೈತರು ಆನ್‌ಲೈನ್ ಅಥವಾ ಸಂಬಂಧ ಪಟ್ಟ ಸ್ಛಳೀಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಹ ರೈತರು ಟ್ರಾಕ್ಟರ್ ಬೆಲೆಯ ಅರ್ಧದಷ್ಟು ಮಾತ್ರ ಪಾವತಿ ಮಾಡಿದರೆ ಸಾಕು. ಇನ್ನುಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರ ಪಾವತಿಸಲಿದೆ.
ಶೇಕಡಾ 50 ರಷ್ಟು ಸಬ್ಸಡಿ ಇರುವುದರಿಂದ ರೈತರು ಅರ್ಧದಷ್ಟು ಹಣ ಪಾವತಿಸಿದರೆ ಟ್ರಾಕ್ಟರ್ ಲಭ್ಯವಾಗಲಿದೆ. ಈ ಅರ್ಧ ಹಣಪಾವತಿಗೂ ಸಾಲ ಸೌಲಭ್ಯವಿದೆ. ಕೆಲ ರಾಜ್ಯಗಳು ಕೇಂದ್ರ ಸರ್ಕಾರದ ಸಬ್ಸಿಡಿ ಜೊತೆಗೆ ರಾಜ್ಯ ಸರ್ಕಾರಗಳು ಸಬ್ಸಿಡಿ ಘೋಷಿಸಿದೆ. ಹರ್ಯಾಣ,ಜಾರ್ಖಂಡ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಒಟ್ಟು ಸಬ್ಸಡಿ ಗರಿಷ್ಠ ಶೇಕಡಾ 80 ರಷ್ಟಾಗಲಿದೆ.
ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಡಿ ಟ್ರಾಕ್ಟರ್ ಪಡೆಯಲು ಅರ್ಜಿ ಭರ್ತಿ ಮಾಡಬೇಕು. ಈ ಅರ್ಜಿಯಲ್ಲಿ ಕೆಲ ನಿಬಂಧನೆಗಳಿವೆ. ಅರ್ಹರನ್ನು ಪರಿಶೀಲಿಸಿ ಸರ್ಕಾರ ಸಬ್ಸಡಿ ನೀಡಲಿದೆ.
ಏನೆಲ್ಲಾ ಅರ್ಹತೆಗಳಿರಬೇಕು.?
• ಅರ್ಜಿದಾರರು ಭಾರತೀಯ ನಾಗರೀಕರನಾಗಿರಬೇಕು. • ಅರ್ಜಿದಾರನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 60 ವರ್ಷದೊಳಗಿರಬೇಕು. • ಕುಟುಂಬದ ಆದಾಯ ವಾರ್ಷಿಕ 1.5 ಲಕ್ಷಕ್ಕಿಂತ ಮೀರಬಾರದು. • ಅರ್ಜಿದಾರರ ಸಣ್ಣ ರೈತರ ಮಾನದಂಡ ಅನ್ವಯವಾಗಬೇಕು. • ಟ್ರಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರಬೇಕು. • ಅರ್ಜಿದಾರರ ಇತರ ಯಾವುದೇ ಸಬ್ಸಿಡಿ ಆಧಾರಿತ ಯೋಜನೆಯ ಫಲಾನುಭವಿಯಾಗಿರಬಾರದು. • ಟ್ರಾಕ್ಟರ್‌ಗೆ ಅರ್ಜಿ ಹಾಕುವ ರೈತ ಕಳೆದ 7 ವರ್ಷದಲ್ಲಿ ಯಾವುದೇ ಟ್ರಾಕ್ಟರ್ ಖರೀದಿಸಿರಬಾರದು.
ಬೇಕಾಗುವ ದಾಖಲೆಗಳೇನು.?
• ಬ್ಯಾಂಕ್ ಖಾತೆ ವಿವರ • ಗುರುತಿನ ಚೀಟಿ ದಾಖಲೆ (ಪ್ಯಾನ್ ಕಾರ್ಡ್, ಮತದಾರನ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೆಸೆನ್ಸ್, ಇತ್ಯಾದಿ ಸೇರಿದಂತೆ) • ಭಾವಚಿತ್ರ (ಪಾಸ್‌ಪೋರ್ಟ್ ಸೈಜ್ ಫೋಟೋ) • ಭೂಮಿಯ ವಿವರ, ದಾಖಲೆ ಪತ್ರ
ಅರ್ಜಿಯಲ್ಲಿ ರೈತ ತುಂಬಬೇಕಾದ ಮಾಹಿತಿ :-
• ಅರ್ಜಿದಾರನ ಹೆಸರು(ಆಧಾರ್ ಕಾರ್ಡ್‌ನಲ್ಲಿರುವ ಹೆಸರು) • ಅರ್ಜಿದಾರನ ಹುಟ್ಟಿದ ದಿನಾಂಕ • ಲಿಂಗ • ತಂದೆ ಅಥವಾ ಪತಿಯ ಹೆಸರು • ಅರ್ಜಿದಾರನ ವಿಳಾಸ, ಜಿಲ್ಲೆ, ತಾಲೂಕು, ಹೊಬಳಿ • ಜಾತಿ ವಿವರ • ಅರ್ಜಿದಾರನ ಮೊಬೈಲ್ ಸಂಖ್ಯೆ
Bank Of Baroda Jobs : ನಮಸ್ಕಾರ ಸ್ನೇಹಿತರೇ, ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ (ಸರ್ಕಾರಿ ನೌಕರಿ 2024) ಇದೆ. ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್, ರಿಲೇಶನ್ಶಿಪ್ ಮ್ಯಾನೇಜರ್, ಹೆಡ್, ಪ್ರಾಜೆಕ್ಟ್ ಮ್ಯಾನೇಜರ್, ಡಾಟಾ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಅಕ್ಟೋಬರ್ 30 ರಿಂದ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ನ.19 ಕೊನೆಯ ದಿನವಾಗಿತ್ತು. ಇದೀಗ ಅರ್ಜಿ ಸಲ್ಲಿಸುವ ದಿನಾಂಕವನ್ನು ನವೆಂಬರ್ 30 ಕ್ಕೆ ವಿಸ್ತರಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 30 ರವರೆಗೆ ಬ್ಯಾಂಕ್ ಆಫ್ ಬರೋಡಾ bankofbaroda.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದ ಯಾವುದೇ ಕಚೇರಿಗಳು / ಶಾಖೆಗಳಲ್ಲಿ ವಸತಿ ನೀಡಲಾಗುವುದು. ಅಭ್ಯರ್ಥಿಯನ್ನು 03 ವರ್ಷಗಳ ಅವಧಿಗೆ ಅಥವಾ 62 ವರ್ಷ ವಯಸ್ಸಿನವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.
ಬ್ಯಾಂಕ್ ಆಫ್ ಬರೋಡಾ ನೇಮಕಾತಿ :-
ಒಟ್ಟು ಹುದ್ದೆಗಳು : 592
ಹುದ್ದೆಗಳ ವಿವರ :-
ಹಣಕಾಸು : 1 ಎಂಎಸ್‌ಎಂಇ ಬ್ಯಾಂಕಿಂಗ್ : 140 ಡಿಜಿಟಲ್ ಗುಂಪುಗಳು : 139 ಸ್ವೀಕರಿಸಬಹುದಾದ ನಿರ್ವಹಣೆ : 202 ಮಾಹಿತಿ ತಂತ್ರಜ್ಞಾನ : 31 ಕಾರ್ಪೊರೇಟ್ ಮತ್ತು ಸಾಂಸ್ಥಿಕ ಸಾಲಗಳು : 79
ವಯೋಮಿತಿ :-
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 50 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಯುವ ಅಭ್ಯರ್ಥಿಗಳಿಗೆ 22 ರಿಂದ 50 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಅಕ್ಟೋಬರ್ 1, 2024 ರ ಆಧಾರದ ಮೇಲೆ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ.
ವಿದ್ಯಾರ್ಹತೆ :-
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಪದವಿ ಪಡೆದಿರಬೇಕು ಮತ್ತು ಸಂಬಂಧಪಟ್ಟ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಮಾನ್ಯತೆ ಪಡೆದ ಕಾಲೇಜು, ಸಂಸ್ಥೆ ಮತ್ತು ವಿಶ್ವವಿದ್ಯಾಲಯದಿಂದ ಪದವಿ / ಬಿಇ/ ಬಿಟೆಕ್/ ಎಂಬಿಎ/ ಪಿಜಿಡಿಎಂ/ ಸ್ನಾತಕೋತ್ತರ ಪದವಿ/ ಕಾನೂನು ಪದವಿ/ ಸಿಎ/ ಸಿಎಂಎ/ ಸಿಎಫ್‌ಎ ಇತ್ಯಾದಿ. ಅಭ್ಯರ್ಥಿಗಳು ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 01 ರಿಂದ 12 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
ಅರ್ಜಿ ಶುಲ್ಕ :-
ಸಾಮಾನ್ಯ/ಓಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು 600 ರೂ., ಎಸ್ಸಿ/ಎಸ್ಸಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳು 100 ರೂ. ಇದು ಮರುಪಾವತಿಸಲಾಗದ ಅರ್ಜಿ ಶುಲ್ಕವಾಗಿದೆ.
ವೇತನ ಶ್ರೇಣಿ :-
ಕೆಲಸದ ಆಧಾರದ ಮೇಲೆ ವೇತನವನ್ನು ನಿರ್ಧರಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ :-
ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ನಂತರ ಈ ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳು ಅಂತಿಮ ಆಯ್ಕೆಗಾಗಿ ವೈಯಕ್ತಿಕ ಸಂದರ್ಶನ ಸುತ್ತಿಗೆ ಹಾಜರಾಗಬೇಕಾಗುತ್ತದೆ.
ಹನುಮಂತ ಎನ್ನುವ ವ್ಯಕ್ತಿ ಕರ್ನಾಟಕದಲ್ಲಿ ಬಲು ಫೇಮಸ್. ಹನುಮಂತ ಅಂದ ಅಂದಕೂಡಲೇ ಕೇಳುಗರು ಸರಿಗಮಪ ಹನುಮಂತನಾ? ಎಂದು ಪ್ರಶ್ನಿಸುವುದುಂಟು. ತನ್ನ ಮುಗ್ಧತೆ ಮೂಲಕ, ಹಾಡಿನ ಮೂಲಕ ಮನೆಮಾತಾದವರು ಹನುಮಂತ. ಇವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಸರಿಗಮಪದಲ್ಲಿ ಹಾಡುವುದರ ಜೊತೆಗೆ ಡಾನ್ಸ್ ರಿಯಾಲಿಟಿ ಶೋನಲ್ಲಿ ಕುಣಿದು ತಾವು ಹಾಡೋದಕ್ಕೂ ಸೈ, ಕುಣಿಯೋದಕ್ಕೂ ಸೈ ಎಂದು ತೋರಿಸಿಕೊಟ್ಟರು. ಸರಿಗಮಪ ಶೋನ ನಿರೂಪಕಿ ಅನುಶ್ರೀ, ಹನುಮಂತನನ್ನು ತಮ್ಮ ಎಂದು ಕರೆಯುತ್ತಿದ್ದರು.
ಹನುಮಂತ ಪ್ರತಿನಿತ್ಯ ಒಂದಲ್ಲ ಒಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಇವರ ಹಾಡಿಗಿಂತ ಇತರ ವಿಚಾರಗಳೇ ಸದ್ದು ಮಾಡಿದ್ದವು ಅಂದರೆ ತಪ್ಪೇನಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ತುಂಬ ಚರ್ಚೆಗಳಾಗಿವೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಹನುಮಂತ ಅವರು ಚೆನ್ನಾಗಿ ನೃತ್ಯ ಪ್ರದರ್ಶನ ನೀಡಿದ್ದರು.
ಅನೇಕ ಸೆಲೆಬ್ರಿಟಿಗಳು ಕೂಡ ಇವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದರು. ಅಷ್ಟರಮಟ್ಟಿಗೆ ಫೇಮಸ್ ಆಗಿದ್ದರು ಹನುಮಂತ. ಈಗಲೂ ಹನುಮಂತ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ, ಹಾಡುತ್ತಾರೆ. ಹೀಗಾಗಿ ಇವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 7’ ಆಫರ್ ಬಂದಿತ್ತು ಎಂಬ ಗಾಸಿಪ್ ಕೂಡ ಇತ್ತು. ಆದರೆ ಹನುಮಂತ ಹೋಗಲಿಲ್ಲ. ಆದ್ರೆ ಇದೀಗ ವೈಟ್ ಕಾರ್ಡ್ ಎಂಟ್ರಿ ಆಗಿ ಬಿಗ್ಬಾಸ್ 11 ರ ಮನೆಗೆ ಕಾಲಿರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಿರೂಪಕಿ ಅನುಶ್ರೀ ಹನುಮಂತಗೆ ಬೈಕ್ ಕೊಡಿಸಿದ್ದಾರೆ ಎಂದು ಯುವತಿಯೊಬ್ಬಳು ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹನುಮಂತ ಕೂಡ ಇದ್ದಾರೆ. ಆ ಬೈಕ್ ಮೇಲೆ ಅನುಶ್ರೀ ಫೋಟೋ ಕೂಡ ಇದೆ. ಈ ಬಗ್ಗೆ ವಿಜಯ ಕರ್ನಾಟಕದ ಜೊತೆಗೆ ಮಾತನಾಡಿರುವ ಅನುಶ್ರೀ “ನನಗೇನೂ ಗೊತ್ತಿಲ್ಲ, ನನ್ನ ಗಮನಕ್ಕೆ ಬಂದಿಲ್ಲ” ಎಂದು ಹೇಳಿದ್ದಾರೆ.
ಒಂದು ವೇಳೆ ಬೈಕ್ ಕೊಡಿಸಿದರೂ ಕೂಡ ಅದನ್ನು ಬೇರೆಯವರಿಗೆ ಹೇಳೋದು ಬೇಡ ಅಂಬುದು ಅನುಶ್ರೀ ಯೋಚನೆ ಆದರೂ ಆಗಿರಬಹುದು. ಅಥವಾ ಹನುಮಂತಗೆ ಬೈಕ್ ಕೊಡಿಸಿದ್ದು ಸುಳ್ಳು ಸುದ್ದಿ ಆಗಿರಬಹುದು. ನಿಜವೂ ಆಗಿರಬಹುದು ಎನ್ನಲಾಗುತ್ತಿದೆ.
ಹಾಸನಾಂಬೆ ದೇವಾಲಯವು ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಅಮೃತಪುರ ಗ್ರಾಮದಲ್ಲಿ ಸ್ಥಿತವಾಗಿದೆ. ದೇವಾಲಯವು ಹಳೇ ಹೊಯ್ಸಳ ಕಲೆಯ ಅತಿ ಸುಂದರ ಉದಾಹರಣೆಗಳಲ್ಲಿ ಒಂದಾಗಿದೆ.
ದೇವಾಲಯದ ಇತಿಹಾಸ:
ಹಾಸನಾಂಬೆ ಎಂಬ ಹೆಸರಿನ ಮೂಲ ಹೆಸರನ್ನು “ಹಾಸನಮ್ಮ” ಎಂಬ ಸ್ಥಳೀಯ ದೇವತೆಯ ಹೆಸರಿನಿಂದ ಪಡೆದಿದೆ. ದೇವಾಲಯವನ್ನು ಕ್ರಿಸ್ತಶಕ 12ನೇ ಶತಮಾನದ ಹೊಯ್ಸಳ ರಾಜ ವೀರ ಬಲ್ಲಾಳನ ಕಾಲದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ದೇವರ ಹಾಗೂ ಕಲೆಗಾದ ಶ್ರದ್ಧೆಯ ಮಿಶ್ರಣವಾಗಿದೆ.
ಶಿಲ್ಪಕಲೆ ಮತ್ತು ವಿನ್ಯಾಸ:
ದೇವಾಲಯದ ಪ್ರಮುಖ ಆಕರ್ಷಣೆ ಅದರ ಶಿಲ್ಪಕಲೆ. ದೇವಾಲಯದ ಗೋಡೆಯ ಮೇಲೆ ಕಲ್ಲಿನ ಶಿಲ್ಪಗಳು, ತಂತ್ರಜ್ಞಾನ ಮತ್ತು ಕಾಲ್ಪನಿಕ ದೃಶ್ಯಗಳನ್ನು ತೋರಿಸುತ್ತವೆ. ದೇವಾಲಯವು ತ್ರಿಕೂಟ ವಿನ್ಯಾಸವನ್ನು ಹೊಂದಿದ್ದು, ಮೂರು ಪ್ರಮುಖ ದೇವಾಲಯಗಳನ್ನು ಒಳಗೊಂಡಿದೆ.
ದೇವರ ಪ್ರತಿಮೆಗಳು:
ಹಾಸನಾಂಬೆ ದೇವಾಲಯದಲ್ಲಿ ಶಿವ, ವಿಷ್ಣು ಮತ್ತು ಪಾರ್ವತಿ ದೇವಿಯ ಮೂರ್ತಿಗಳು ಪ್ರಮುಖವಾಗಿದೆ. ಈ ಮೂರ್ತಿಗಳನ್ನು ಬಹಳ ಸವಿನಯದಿಂದ ಮತ್ತು ಕಲೆಗನುಸಾರದಿಂದ ಕೆತ್ತಲಾಗಿದೆ.
ಅಪರೂಪದ ವಿಶೇಷತೆ:
ಹಾಸನಾಂಬೆ ದೇವಾಲಯವು ಕೇವಲ ಧಾರ್ಮಿಕ ಸ್ಥಳವಾಗಿಯೇ ಅಲ್ಲ, ಭಾರತೀಯ ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಅತ್ಯಂತ ವಿಶಿಷ್ಟ ಸಂಕೇತವಾಗಿದೆ. ಇದನ್ನು ಹಸಿರು ಹಸುರಾದ ಪ್ರಕೃತಿಯ ಮಧ್ಯದಲ್ಲಿ ನಿರ್ಮಿಸಲಾಗಿದೆ, ಇದು ಸ್ಥಳಕ್ಕೆ ಇನ್ನಷ್ಟು ಆಕರ್ಷಣೆಯನ್ನು ತರುತ್ತದೆ.
ಪ್ರಮುಖ ಉತ್ಸವಗಳು:
ಪ್ರತಿ ವರ್ಷ ಹಾಸನಾಂಬೆ ದೇವಾಲಯದಲ್ಲಿ ಮಹಾಶಿವರಾತ್ರಿ ಮತ್ತು ದೀಪಾವಳಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಆರಾಧನೆ ಸಲ್ಲಿಸುತ್ತಾರೆ.
ನಮಸ್ಕಾರ ವೀಕ್ಷಕರೇ, ಕಿಚ್ಚ ಪಂಚಾಯತಿ ಶುರುವಾಗಿದ್ದು, 10 ಸ್ಪರ್ಧಿಗಳ ಮೇಲೆ ನಾಮನಿರ್ದೇಶನಗಳು ಭಾರೀ ಪ್ರಮಾಣದಲ್ಲಿವೆ. ಕಿಚ್ಚ ಸುದೀಪ್ ಕಿಚ್ಚ ಪಂಚಾಯತ್ ಪ್ರವೇಶಿಸಿದ ತಕ್ಷಣ, ಅವರು ನಿರ್ದಿಷ್ಟ ಸ್ಪರ್ಧಿಗಳಿಗೆ, ವಿಶೇಷವಾಗಿ ಮೋಕ್ಷಿತಾಗೆ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಕಿಚ್ಚ ಸುದೀಪ್ ಏಕಾಏಕಿ ಮೋಕ್ಷಿತಾ ಅವರ ಮೇಲೆ ಕೇಂದ್ರೀಕರಿಸಲು ಕಾರಣವೇನು ಎಂಬುದನ್ನು ವೀಡಿಯೊದಲ್ಲಿ ಚರ್ಚಿಸಲಾಗುವುದು. ವೀಕ್ಷಕರೇ, ದಯವಿಟ್ಟು ಸಂಪೂರ್ಣ ವೀಡಿಯೊವನ್ನು ವೀಕ್ಷಿಸಿ ಮತ್ತು ನಿಮಗೆ ಇಷ್ಟವಾದಲ್ಲಿ, ನಮ್ಮ ಚಾನಲ್ ಅನ್ನು ಇಷ್ಟಪಡಲು, ಹಂಚಿಕೊಳ್ಳಲು ಮತ್ತು ಚಂದಾದಾರರಾಗಲು ಮರೆಯಬೇಡಿ. ಈ ವಾರದ ನಾಮನಿರ್ದೇಶನಗಳು ಯಾರು ಪ್ರಬಲರು ಮತ್ತು ದುರ್ಬಲರು ಎಂಬುದನ್ನು ವ್ಯಾಖ್ಯಾನಿಸಲು ಕಷ್ಟಕರವಾಗಿಸಿದೆ.
ಆರಂಭದಲ್ಲಿ ಯಾವುದೇ ತೊಂದರೆ ಇರಲಿಲ್ಲ, ಆದರೆ ಮೋಕ್ಷಿತಾಳ ನಿಜವಾದ ಸ್ವಭಾವವು ಹೊರಹೊಮ್ಮಲು ಪ್ರಾರಂಭಿಸಿತು. ಅವಳು ಇತರ ಸ್ಪರ್ಧಿಗಳೊಂದಿಗೆ ವಿರಳವಾಗಿ ಸಂವಹನ ನಡೆಸುತ್ತಿದ್ದಳು ಮತ್ತು ಕೆಲವರೊಂದಿಗೆ ಮಾತ್ರ ಕುಳಿತುಕೊಂಡಳು. ಜೋಡಿ ಟಾಸ್ಕ್ ನಿಂದಾಗಿ ಧನರಾಜ್ ಗೆ ಯಾರೊಂದಿಗೂ ಮಾತನಾಡುವ, ಜಿಮ್ಮಿ ಬಳಿ ಹೋಗುವ, ಮನೆಗೆಲಸ ಮಾಡುವ ಸ್ವಾತಂತ್ರ್ಯ ಇರಲಿಲ್ಲ. ಈ ಸಂವಹನದ ಕೊರತೆ ಧನರಾಜ್ ಮೇಲೂ ಪರಿಣಾಮ ಬೀರಿತು. ಅವರ ಪ್ರಯತ್ನಗಳ ಹೊರತಾಗಿಯೂ, ತನ್ನ ತಂಡದ ಸದಸ್ಯರ ಬಗ್ಗೆ ಮೋಕ್ಷಿತಾ ಅವರ ನಕಾರಾತ್ಮಕ ನಡವಳಿಕೆಯು ಧನರಾಜ್‌ಗೆ ಕೋಪ ತರಿಸಿತು, ಅವರು ವಾರದ ಚಟುವಟಿಕೆಗಳಿಗೆ ಕೊಡುಗೆ ನೀಡಲು ಅಸಮರ್ಥರಾಗಿದ್ದರು.
ಮೋಕ್ಷಿತಾಳ ಪ್ರಾಬಲ್ಯದ ನಡವಳಿಕೆ ಮತ್ತು ಇನ್‌ಪುಟ್‌ಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದು ಉದ್ವಿಗ್ನತೆಯನ್ನು ಸೃಷ್ಟಿಸಿತು. ಜೋಡಿ ಟಾಸ್ಕ್ ವೇಳೆ ಅನ್ಯಾಯ ಎದುರಿಸಿದ ಧನರಾಜ್, ಮೋಕ್ಷಿತಾ ವಿರುದ್ಧ ಕಟುವಾದ ಪದಗಳನ್ನು ಬಳಸಿದಾಗಲೂ ಮೌನವಾಗಿದ್ದರು. ಮೋಕ್ಷಿತಾಳ ಈ ಆಕ್ರಮಣಶೀಲತೆಯು ಅವಳ ನಿಜವಾದ ಪಾತ್ರವನ್ನು ಬಹಿರಂಗಪಡಿಸಿತು, ಮನೆಯೊಳಗಿನ ಚಲನಶೀಲತೆಯ ಮೇಲೆ ಪರಿಣಾಮ ಬೀರಿತು. ಧನರಾಜ್, ನಿಯಂತ್ರಿತ ಮತ್ತು ಬದಿಗೆ ಸರಿದ ಭಾವನೆ, ಧ್ವನಿ ಎತ್ತಬಹುದಿತ್ತು ಆದರೆ ಪರಿಸ್ಥಿತಿಯನ್ನು ಸಹಿಸಿಕೊಳ್ಳಲು ಆಯ್ಕೆ ಮಾಡಬಹುದಿತ್ತು.